ಪಠ್ಯಕ್ರಮ

ಗೆಟ್ ಕ್ರಿಯೇಟಿವ್ ವಿತ್ ಫೋಟೋಗ್ರಫಿ

ಆನ್ ಲೈನ್ ಫೋಟೋಗ್ರಫಿ ಕೋರ್ಸ್:

10
ಅಧ್ಯಾಯ
10
ವಾರಗಳು
10
ಭಾಷೆಗಳು
10,000 + GST
ಫೆಸ್

ದೃಷ್ಟಿ ಕಾಮೆರಾ ಬಗೆಗಿನ ಅರಿವು ಮತ್ತದರ ಹಾರ್ಡ್ವೇರ್ ಬೆಳಕಿನ ಅರ್ಥಮಾಡಿಕೊಳ್ಳುವಿಕೆ ಮತ್ತದರ ಗುಣಗಳು, ಬಣ್ಣದ ಪಾತ್ರ ಕಥೆಯ ಹುಟ್ಟಿಗೆ ಚಿತ್ರಣದ ಪಾತ್ರ ಈ ಎಲ್ಲಾ ವಿಷಯಗಳ ಬಗೆಗಿನ ತಿಳುವಳಿಕೆ ಆಳವಾದಷ್ಟೂ ನಿಜಕ್ಕೂ ಸುಂದರವಾದ ಚಿತ್ರವನ್ನು ನಿಮ್ಮಿಂದ ರೂಪಿಸಲು ಸಾಧ್ಯ. ಈ ಆನ್ಲೈನ್ ಫೋಟೋಗ್ರಫಿ ಕೋರ್ಸ್ ನಿಮಗೆ ಫೋಟೋಗ್ರಫಿಯ ಮೂಲಭೂತ ವಿಷಯಗಳ ಬಗ್ಗೆ ಉತ್ತಮ ತಳಹದಿಯನ್ನು ಕೊಟ್ಟು ನಿಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಅದ್ಭುತ ಚಿತ್ರಗಳನ್ನು ತೆಗೆಯುವಲ್ಲಿ ನೆರವಾಗುತ್ತದೆ.

Enroll Now

ನೀವು ಏನು ಕಲಿಯುತ್ತೀರಿ

10 reasons that makes the LLA online course special ?

  1. ಡೆಸೈನೆಡ್ ಬೈ ಇಕ್ಬಲ್ ಮೋಹಮದ್: ಈ ಪ್ರೋಗ್ರಾಮ್ ಪ್ರಸಿದ್ಧ ವೃತ್ತಿಪರ ಛಾಯಾಗ್ರಾಹಕ ಹಾಗೂ ಭಾರತದಲ್ಲೇ ಛಾಯಾಗ್ರಹಣದಲ್ಲಿ ಪದವಿ ಪಡೆದ ಮೊದಲಿಗರಲ್ಲೊಬ್ಬರಾದ ಲೈಟ್ ಅಂಡ್ ಲೈಫ್ ಅಕಾಡೆಮಿಯ ಸ್ಥಾಪಕ ಇಕ್ಬಾಲ್ ಮೊಹಮದ್ ಅವರಿಂದ ರೂಪಿತವಾಗಿದೆ. ಇದು ಎಲ್ ಎಲ್ ಎ ಆನ್ ಲೈನ್ ತಾಂತ್ರಿಕ ಆಳ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ.
  2. ಸ್ಟ್ರಕ್ಚರ್ಡ್ ಪ್ರೋಗ್ರಾಮ್: ಎಲ್ಲಾ ವಿದ್ಯಾರ್ಥಿಗಳೂ ಸರಿಯಾದ ಹಾದಿಯಲ್ಲಿ ವಿಷಯಗಳನ್ನು ಕಲಿಯುತ್ತಿದ್ದಾರೆ. ಹಂತ ಹಂತಗಳ ರೀತಿಯಲ್ಲಿ ಅಧ್ಯಯನವು ಸಾಗುತ್ತಿದೆ ಎಂಬುದನ್ನು ಎಲ್ ಎಲ್ ಎ ಆನ್ ಲೈನ್ ಕಲಿಕೆ ನಿಖರಗೊಳಿಸುತ್ತದೆ.
  3. ಪ್ರಾಕ್ಟಿಕಲ್ ಅಪ್ಲಿಕೇಶನ್: ಪ್ರತಿಯೊಬ್ಬ ವಿದ್ಯಾರ್ಥಿಯೂ ಅನೈನ್ಮೈಂಟ್ ಮಾಡುವ ಮೂಲಕ ಪ್ರತಿಯೊಂದು ಸಿದ್ಧಾಂತವೂ ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸುತ್ತದೆ. ಪ್ರಾಯೋಗಿಕ ಶೂಟ್ ಗೆ ನಿಗದಿತ ಸಮಯವನ್ನು ನೀಡಿ ಇಮೇಜ್ ಗಳನ್ನು ರಿವ್ಯೂ ಮಾಡಲಾಗುತ್ತದೆ. ಇದು ವಿಷಯದ ಆಳವಾದ ಅಧ್ಯಯನಕ್ಕೆ ಸುಗಮ ಹಾದಿ ತೋರುತ್ತದೆ.
  4. ಮೆಂಟರ್ ಫೀಡ್ಬ್ಯಾಕ್: ನಿಮ್ಮ ಕೆಲಸವನ್ನು ಉತ್ತಮಗೊಳಿಸಲು ನಿಮ್ಮ ಅಸೈನ್ಮೆಂಟ್ ಸಬ್ಮಿಟ್ ಮಾಡಿದ ನಂತರ ಅದರ ರಿವ್ಯೂ ಹಳೆ ವಿದ್ಯಾರ್ಥಿಗಳೂ ವೃತ್ತಿಪರ ಛಾಯಾಗ್ರಾಹಕರೂ ಆಗಿರುವ ಟೀಮ್ ನಿಂದ ನಡೆಯುತ್ತದೆ. ಬೇರೆ ಬೇರೆ ಮಾರ್ಗದರ್ಶಕರಿಂದ ಪ್ರೋಗ್ರಾಮ್ ನ ಎಲ್ಲಾ ಘಟ್ಟಗಳಲ್ಲೂ ಮಾರ್ಗದರ್ಶನ ಸಿಗುತ್ತದೆ.
  5. ಪೀಯರ್ ಗ್ರೂಪ್ ರಿವ್ಯೂ: ಪ್ರತಿಯೊಬ್ಬ ವಿದ್ಯಾರ್ಥಿಗೂ ಇನ್ನೊಬ್ಬ ವಿದ್ಯಾರ್ಥಿಯ ಕೆಲಸವನ್ನು ರಿವ್ಯೂ ಮಾಡುವ ಅವಕಾಶ ಫೋರಮ್ ನಲ್ಲಿ ಸಿಗುತ್ತದೆ. ಕಲಿಯುವಿಕೆಯ ಬಹು ದೊಡ್ಡ ಅಂಗವಾಗಿರುವ ಈ ಫೋರಮ್ ನ ಮೂಲಕ ಈ ಫೋರಮ್ ಸ್ಫೂರ್ತಿದಾಯಕವಾದದ್ದು.
  1. ಮಲ್ಟಿಪಲ್ ಲ್ಯಾಂಗ್ವೇಜಸ್: ಈ ಕೋರ್ಸ್ ಆಂಗ್ಲಭಾಷೆ ಮಾತ್ರವಲ್ಲದೆ ಒಂಬತ್ತು ಇತರ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. (ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಮ್, ಮರಾಠಿ, ಒಡಿಯಾ, ತಮಿಳು, ತೆಲುಗು). ಇದರಿಂದ ವಿದ್ಯಾರ್ಥಿಗೆ ಕಲಿಯುವುದು ಸುಲಭಸಾಧ್ಯ.
  2. ರಿಗೋರಸ್, ಮೋರ್ ಇನ್ ಡೆಪ್ತ್ ಲರ್ನಿಂಗ್, ಇನ್ಸ್ಪಯರ್ಡ್ ಲ್ ಲ್ಎ: ಹದಿನೇಳು ವರ್ಷಗಳು ಫೋಟೋಗ್ರಫಿ ಶಿಕ್ಷಣವನ್ನು ನಡೆಸುತ್ತಾ ಬಂದು ಮಾದರಿ ತರಗತಿಯನ್ನು ಹೊಂದಿರುವ ಲೈಟ್ ಅಂಡ್ ಲೈಫ್ ಅಕಾಡೆಮಿ ಎಲ್ ಎಲ್ ಎ ಆನ್ ಲೈನ್ ಇದನ್ನೇ ಆನ್ ಲೈನ್ ನಲ್ಲೂ ತಂದಿದೆ. ಕೋರ್ಸ್ ಅಪ್ರತಿಮವಾದದ್ದು ಬಹಳ ವರ್ಷಗಳಿಂದ.
  3. ಎಕ್ಸ್ಪೀರಿಯೆನ್ಸ್ & ಡೈವರ್ಸಿಟಿ: ಎಲ್ ಎಲ್ ಎ ಆನ್ ಲೈನ್ ವೃತ್ತಿಪರ ಛಾಯಾಗ್ರಾಹಕರ ಅರಿವು ಅನುಭವಗಳನ್ನು ಈ ಕೋರ್ಸ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಸಂವಹಿಸುತ್ತದೆ.
  4. ಕಂಪ್ಲೀಷನ್ ಸರ್ಟಿಫಿಕೇಟ್: ಬೇಕಾದ ಅಸೈನ್ಮೆಂಟ್ ಗಳ ಪ್ರಸ್ತುತಿಯಾದ ನಂತರ ಎಲ್ಲಾ ಅವಶ್ಯಕ ವಿಷಯಗಳು ಆದ ಕೂಡಲೇ ಈ ಸಾಧನೆಯ ಬಿಂಬವಾಗಿ ..... ಪ್ರಮಾಣಪತ್ರವನ್ನು ನೀಡಲಾಗುತ್ತದೆ.
  5. ಮೆಮ್ಬರ್ಶಿಪ್ ಒಫ್ ದ ಎಲ್ಎಲ್ಎ ಆನ್ ಲೈನ್ ಕ್ಲಬ್: ಪ್ರಮಾಣಪತ್ರವನ್ನು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ..... ನ ಸದಸ್ಯನಾಗಲು ಅರ್ಹನಾಗುತ್ತಾನೆ. ಮುಂದಿನ ಕೋರ್ಸುಗಳ ಬಗ್ಗೆ ತಿಳಿಯಲು ಮಾಹಿತಿಗಳನ್ನು ಪಡೆಯಲು ವ್ ಲಾಗ್ಸ್ ಗಳ ಬಗ್ಗೆ ಅರಿಯಲು ಎಲ್ ಎಲ್ ಎ ಫ್ಯಾಮಿಲಿಗೆ ನಿಮ್ಮ ಪ್ರವೇಶ ನೆರವಾಗುತ್ತದೆ.

Guide to the Program

ನೀವು ಯಾವುದೇ ಸಂದರ್ಭದಲ್ಲೂ ENROLL ಆಗಬಹುದು. ನೀವು ENROLL ಮಾಡಿದ ಕೂಡಲೇ ಮುಂದಿನ ಸೋಮವಾರದಂದು ಪ್ರೋಗ್ರಾಮ್ ಆರಂಭವಾಗುತ್ತದೆ. ಎನ್ರೋಲ್ಮೆಂಟ್ ನ ಸಂದರ್ಭದಲ್ಲಿ ನಿಮಗೆ ಎಲ್ ಎಲ್ ಎ ಆನ್ ಲೈನ್ ಖಾತೆಗೆ ಪ್ರವೇಶ ಪಡೆಯುವ ಕ್ರೆಡೆನ್ಶಿಯಲ್ (ಯೂಸರ್ನೇಮ್ & ಪಾಸ್ವರ್ಡ್) ಕೊಡಲಾಗುತ್ತದೆ ಮತ್ತು ಚರ್ಚೆ ಮತ್ತು ಫೀಡ್ ಬ್ಯಾಕ್ ಗಳನ್ನು ತಿಳಿದುಕೊಳ್ಳಲು ಒಂದು ಗುಂಪಿಗೆ ಸೇರಿಸಲಾಗುತ್ತದೆ.

ಮೊದಲ ಸೋಮವಾರದಂದು ಎನ್ರೋಲ್ಮೆಂಟ್ ನ ನಂತರ ಮೊದಲ ಎಲ್ ಎಲ್ ಎ ಆನ್ ಲೈನ್ ಅಧ್ಯಾಯ ಆರಂಭವಾಗುತ್ತದೆ. ಅಧ್ಯಾಯವು ವೀಡಿಯೋ ಮತ್ತು/ಅಥವಾ ಮಲ್ಟಿಮೀಡಿಯಾ ಪ್ರಸೆಂಟೇಶನ್ ಆಯಾ ಭಾಗದ ಅಧ್ಯಾಯವನ್ನು ಹೊಂದಿ ನಿಮಗೆ ಅಸೈನ್ಮೆಂಟ್ ನೀಡಲಾಗುತ್ತದೆ. ಪ್ರತೀ ಅಸೈನ್ಮೆಂಟ್ ಒಂದು ನಿಗದಿತ ಚಿತ್ರಗಳನ್ನು ತೆಗೆದು ಗ್ರೂಪ್ ಫೋರಮ್ ನಲ್ಲಿ ಮುಂದಿನ ಭಾನುವಾರದ 11.59ರ ಒಳಗೆ ಅಪ್ಲೋಡ್ ಮಾಡಬೇಕಾಗುತ್ತದೆ.

FOR EXAMPLE: IF YOU START THE COURSE ON MONDAY, 18TH OF SEPTEMBER, YOU WILL HAVE TO UPLOAD YOUR PICTURE ONTO THE FORUM BY 11.59 P M OF 23RD OF SEPTEMBER (SUNDAY) IMPORTANT NOTE: YOU CAN UPLOAD ONLY ONE IMAGE PER ASIGNMENT . YOU HAVE TO CHOOSE YOUR BEST IMAGE AND UPLOAD IT.

  1. ನಿಗದಿತ ಅಸೈನ್ಮೆಂಟಿನ ಹೆಸರು ನಮೂದಿಸಿ. ನೀವು ತೆಗೆದ ಚಿತ್ರಗಳನ್ನು ಭಾನುವಾರ ಮಧ್ಯರಾತ್ರಿಯೊಳಗೆ ಅಪ್ ಲೋಡ್ ಮಾಡಬಹುದು.
  2. ನೀವು ಇತರ ಎಲ್ಲರ ಚಿತ್ರಗಳಲ್ಲೂ ಕಾಣಬಹುದು.
  3. 1-5 ಸ್ಟಾರ್ ಗಳನ್ನು ಹಾಕುವುದರ ಮೂಲಕ - 5 ಅತ್ಯಧಿಕ ಸ್ಟಾರ್ ನಿಮ್ಮ ಅನಿಸಿಕೆ ತಿಳಿಸಬಹುದು.
  4. ಫೋರಮ್ ನಲ್ಲಿ ಯಾವುದೇ ಇಮೇಜ್ ಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.
  5. ನೀವು ನಿಮ್ಮ ಪ್ರಶ್ನೆಗಳನ್ನು ಫೋರಮ್ ನಲ್ಲಿ ಇತರ ಸದಸ್ಯರಲ್ಲಿ ಕೇಳಬಹುದು ಮತ್ತು ಎಲ್ ಎಲ್ ಎ ಅನ್ ಲೈನ್ ಟೀಮ್ ಇದಕ್ಕೆ ಉತ್ತರಿಸುತ್ತದೆ.
  6. ಮತ್ತೆ ಶೂಟಿಂಗ್ ಮಾಡಿ ನಿಮ್ಮ ಚಿತ್ರಗಳನ್ನು ಬದಲಾಯಿಸುವ ಅವಕಾಶವಿದೆ.
  7. ಮಾರ್ಗದರ್ಶಕರು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಹಾಗೂ ಗುಂಪಿಗೆ ಅಭಿಪ್ರಾಯಗಳನ್ನು ತಿಳಿಸಲಾಗುತ್ತದೆ.
  8. ನೀವು ಪ್ರಸ್ತುತಪಡಿಸಿದ ಕೆಲಸ ಗ್ರೇಡ್ ಪಡೆದುಕೊಂಡು ಮುಂದಿನ ಬುಧವಾರ ಫೋರಮ್ ನಲ್ಲಿ ಪೋಸ್ಟ್ ಮಾಡಲಾಗುತ್ತದೆ.

IMPORTANT NOTE:
*ALL CONTENT WILL BE GIVEN IN 9 DIFFERENT INDIAN LANGUAGES + ENGLISH
*ALL FEEDBACK, FORUM DISCUSSIONS AND QUERIES WILL BE IN ENGLISH ONLY.

NOTE ON FEEDBACK BY MENTOR

ಮಾರ್ಗದರ್ಶಕರು ಗ್ರೂಪ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ಎಲ್ಲಾ ಇಮೇಜ್ ಗಳನ್ನೂ ವಿಮರ್ಶಿಸುತ್ತಾರೆ. ಟೀಕೆ ಟಿಪ್ಪಣಿಗಳನ್ನು ಇಡೀ ಟೀಮ್ ಗೆ ನೀಡಿ ಏನೆಲ್ಲಾ ವಿಷಯಗಳ ಬಗ್ಗೆ ಗಮನಹರಿಸಬೇಕೆಂಬುದನ್ನು ತಿಳಿಸಿಕೊಡುತ್ತಾರೆ. ಇದರ ಜೊತೆ ಮಾರ್ಗದರ್ಶಕರು ಫೋರಮ್ ನಲ್ಲಿ ಹುಟ್ಟಿರುವ ಸಂಬಂಧಪಟ್ಟ ಅಂಶಗಳನ್ನು ನಮೂದಿಸುತ್ತಾರೆ.

ಮಾರ್ಗದರ್ಶಕರು ನಿಮ್ಮ ಇಮೇಜ್ ಗಳಿಗೆ ಅಂಕಗಳನ್ನು ನೀಡಿದ ನಂತರ ಅನಿಸಿಕೆಗಳು ಫೋರಮ್ ನಲ್ಲಿ ನೀಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳೂ ಎಲ್ಲರ ಅಸೈನ್ಮೆಂಟ್ ಗಳನ್ನು ನೋಡಬಲ್ಲರು. ..... ಇದು ನೀವು ವೈಯಕ್ತಿಕವಾಗಿ ಗುಂಪಾಗಿ ಬೆಳೆಯಲು ಅವಕಾಶ ಮಾಡುತ್ತದೆ.

ONE OF THE FOLLOWING WILL HAPPEN AFTER MENTOR'S EVALUATION.

a) ಎಲ್ಲಾ ಅನುಮೋದಿತ ಇಮೇಜ್ ಗಳು ಎ.ಬಿ.ಸಿ ಎಂಬ (ಎ ಅತ್ಯಧಿಕ) ಗ್ರೇಡ್ ಗಳನ್ನು ನೀಡಲಾಗುತ್ತದೆ.

ಅಥವಾ

b) ನೀವು ಸಬ್ಮಿಟ್ ಮಾಡಿರೋ ಇಮೇಜ್ ಮಾರ್ಗದರ್ಶಕರಿಂದ ಅನುಮೋದಿತವಾಗಿರಬೇಕಾಗಿಲ್ಲ. ನಿಮಗೆ ಕನಿಷ್ಠ ಗ್ರೇಡ್ ಆದ ಸಿ ಯನ್ನೂ ಪಡೆಯದಿದ್ದಲ್ಲಿ ಇಂತಹ ಸಂದರ್ಭದಲ್ಲಿ ಇದು RS ಎಂದು ಮಾರ್ಕ್ ಮಾಡಲ್ಪಡುತ್ತದೆ. RS ಅಂದರೆ ರಿ-ಶೂಟ್ ಮಾರ್ಗದರ್ಶಕರ ವಿಮರ್ಶೆ ನಿಮಗೆ ರಿ-ಶೂಟ್ ಮಾಡಲು ಕಾರಣಗಳನ್ನು ತಿಳಿಸುತ್ತದೆ. ಮತ್ತು ಹೇಗೆ ಮುಂದಿನ ಬಾರಿ ಅದನ್ನು ಪಡೆಯುವುದೆಂಬ ಬಗ್ಗೆ ತಿಳಿಸುತ್ತಾರೆ. ಈ ರೀತಿಯ ಸಂದರ್ಭದಲ್ಲಿ ನೀವು ಹೊಸ ಇಮೇಜ್ ತೆಗೆದು ಹಿಂದಿನ ವಾರದ ಟಾಪಿಕ್ ನ ಜತೆ ಸಬ್ಮಿಶನ್ ಮಾಡಬೇಕಾಗುತ್ತದೆ.

Note: only one re-shoot opportunity will be given per topic to you. If you fail to pass after reshoot, you will enjoy all the facilities provided by the online programme , however, you will not get a certificate from LLA ONLINE.

ಅಥವಾ

c) ಒಂದು ವೇಳೆ ನೀವು ಯಾವುದಾದರೂ ಕಾರಣಕ್ಕಾಗಿ ಸಬ್ಮಿಟ್ ಮಾಡಲು ಸಾಧ್ಯವಾಗಲಿಲ್ಲ ಎಂದಾದಲ್ಲಿ ಸರಿಯಾದ ಕಾರಣಗಳನ್ನು ಹೇಳಿ ಎಕ್ಸ್ಟೆನ್ಶನ್ ನನ್ನು ಕೇಳಬಹುದು. ಆಡಳಿತ ವರ್ಗಕ್ಕೆ ಈ ಬೇಡಿಕೆ ಹೋಗಿ ನಂತರ ಈ ಮನವಿ ಮುಂದೂಡಲು ಸಾಧ್ಯವೇ ಇಲ್ಲವೇ ಎಂಬುದರ ಬಗ್ಗೆ ಹಾಗೂ ಮುಂದೆ ಹೇಗೆ ರಿ ಸಬ್ಮಿಶನ್ ಮಾಡುವುದೆಂಬುದರ ಬಗ್ಗೆ ತಿಳಿಸಲಾಗುತ್ತದೆ.

ಪ್ರೋಗ್ರಾಮ್ ನ ಕೊನೆಯಲ್ಲಿ ನೀವೆಲ್ಲಾ ಹಂತಗಳನ್ನು ಈಚ್ ಸೆಶನ್ ಪಾಸ್ ಮಾಡಿದ್ದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

PARTICIPANT’S GALLERY

TESTIMONIALS

INTERESTING FACTS

Icon
OVER 500 IMAGES CONTRIBUTED BY 90 PROFESSIONAL PHOTOGRAPHERS
Icon
198 PROFESSIONALS WORKED ON THE PROJECT
Icon
THREE YEARS
IN THE MAKING
Icon
BUILT ON 17 YEARS
OF PROFESSIONAL PHOTOGRAPHY EDUCATION

Learn Photography in Indian Languages

Get Creative with Photography is the first of its kind online photography course with a structured learning programme, developed in India, for photography enthusiasts across the world. Learn photography in Indian Languages ( Bengali, Gujarati, Hindi, Kannada, Malayalam, Marathi, Oriya, Tamil and Telugu) + English.

More Information

Enroll Now