ಗುಣಮಟ್ಟ ಅರ್ಥ ಮಾಡಿಕೊಳ್ಳಲು ಸರಳ ವಿಡಿಯೋಗಳು | ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು | ಅಭ್ಯಾಸ ಮತ್ತು ಉನ್ನತ ಗುಂಪಿನವರೊಂದಿಗೆ ಸಮಾಲೋಚನೆ |
ವೃತ್ತಿಪರ ಹಾಗೂ ಪ್ರತಿಭಾನ್ವಿತ ಛಾಯಾಗ್ರಾಹಕರಿಂದ ಮಾರ್ಗದರ್ಶನ | ವಿಶಿಷ್ಟ ವರ್ಗದ ಸದಸ್ಯತ್ವ

ಗೆಟ್ ಕ್ರಿಯೇಟಿವ್ ವಿತ್ ಫೋಟೋಗ್ರಫಿ

ಆನ್ ಲೈನ್ ಫೋಟೋಗ್ರಫಿ ಕೋರ್ಸ್:

ಒಂದು ಚಿತ್ರ ಸುಂದರವಾಗಿ ಮೂಡಲು ಏನೆಲ್ಲಾ ಬೇಕು?
ದೃಷ್ಟಿ ಕಾಮೆರಾ ಬಗೆಗಿನ ಅರಿವು ಮತ್ತದರ ಹಾರ್ಡ್ವೇರ್ ಬೆಳಕಿನ ಅರ್ಥಮಾಡಿಕೊಳ್ಳುವಿಕೆ ಮತ್ತದರ ಗುಣಗಳು, ಬಣ್ಣದ ಪಾತ್ರ ಕಥೆಯ ಹುಟ್ಟಿಗೆ ಚಿತ್ರಣದ ಪಾತ್ರ ಈ ಎಲ್ಲಾ ವಿಷಯಗಳ ಬಗೆಗಿನ ತಿಳುವಳಿಕೆ ಆಳವಾದಷ್ಟೂ ನಿಜಕ್ಕೂ ಸುಂದರವಾದ ಚಿತ್ರವನ್ನು ನಿಮ್ಮಿಂದ ರೂಪಿಸಲು ಸಾಧ್ಯ. ಈ ಆನ್ಲೈನ್ ಫೋಟೋಗ್ರಫಿ ಕೋರ್ಸ್ ನಿಮಗೆ ಫೋಟೋಗ್ರಫಿಯ ಮೂಲಭೂತ ವಿಷಯಗಳ ಬಗ್ಗೆ ಉತ್ತಮ ತಳಹದಿಯನ್ನು ಕೊಟ್ಟು ನಿಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಅದ್ಭುತ ಚಿತ್ರಗಳನ್ನು ತೆಗೆಯುವಲ್ಲಿ ನೆರವಾಗುತ್ತದೆ.

10
ಅಧ್ಯಾಯ
10
ವಾರಗಳು
10
ಭಾಷೆಗಳು
10,000 + GST
ಫೆಸ್ (ಉದ್ಘಾಟನಾ ಆಫರ್)

ಇನ್ನಷ್ಟು ತಿಳಿಯಿರಿ

ಮಾರ್ಗದರ್ಶಕರು

ಡೇರಿ ಒಫ್ ಅ ಫೋಟೋಗ್ರಾಫರ್ : ಇಕ್ಬಾಲ್ ಮೊಹಮದ್

ಒಬ್ಬ ಕಲಾವಿದನ ಹಾಲ್ ಮಾರ್ಕ್ ಎಂಬುದು ಅವನ ಕಲೆಯೊಂದಿಗಿನ ಒಡನಾಟ. ಹೊಸ ವಿಚಾರಗಳ ಅನವರತ ಅವಿಷ್ಕಾರ ಮತ್ತು ಅಭ್ಯಾಸ ಇತರರೊಂದಿಗೆ ಹಂಚಿಕೊಳ್ಳುವಿಕೆಯನ್ನು ಹೊಂದಿಕೊಂಡಿದೆ. ಈ ವೀಡಿಯೋ ಲಾಗ್ ನಲ್ಲಿ ಇಕ್ಬಾಲ್ ಅವರು ಅವರ ಜೀವನದ ಕಲೆಯ ಗುಣದೋಷಗಳ ಕುರಿತಾದ ಹಲವು ವಿಚಾರಗಳನ್ನು ಸಣ್ಣ ಸಣ್ಣ ವೀಡಿಯೋದ ಮೂಲಕ ಹವ್ಯಾಸೀ ಛಾಯಾಗ್ರಾಹಕರಿಗೆ ಹಾಗೂ ವೃತ್ತಿಪರ ಛಾಯಾಗ್ರಾಹಕರಿಗೆ ನಿರ್ದಿಷ್ಟ ಉಪಾಯಗಳು. ಭಾಗ, ಶೈಲಿ ಕ್ಷಣಗಳನ್ನು ತಿಳಿಸಿದ್ದಾರೆ.

ಮತ್ತಷ್ಟು ಓದು

ಪ್ರತಿಫಲನ

ಸುದ್ದಿಗಳು ಮತ್ತು ಘಟನೆಗಳು